Radha ramana fame Skanda ashok got engaged to his long time girl friend shika prasad who is a fashion designer. The couple will be getting married soon. <br /> <br /> ರಾಧಾ ರಮಣ ಧಾರಾವಾಹಿಯಲ್ಲಿ ಕಾಂಟ್ರಾಕ್ಟ್ ಮ್ಯಾರೇಜ್ ಮಾಡಿಕೊಂಡಿರೋ ರಮಣ್ ನಿಜ ಜೀವನದಲ್ಲಿ ಫುಲ್ ಕಮಿಟ್ಮೆಂಟ್ ಮದುವೆ ಆಗೋಕೆ ರೆಡಿ ಆಗಿದ್ದರೆ .ತಮ್ಮ ಬಹು ದಿನಗಳ ಗೆಳತೀ ಶಿಕಾ ಜೊತೆ ಸಪ್ತಪದಿ ತುಳಿಯಲಿದ್ದಾರೆ ಸ್ಕಂದ ಅಶೋಕ್ <br />